coping saw
ನಾಮವಾಚಕ

ಕೋಪಿಂಗ್‍ ಗರಗಸ; ಹಗುರವಾದ ಟೇಪಿನಂತಹ ಅಲಗನ್ನು U ಆಕಾರದ ಚೌಕಟ್ಟಿಗೆ ಜೋಡಿಸಿದ, ಮರವನ್ನು ವಕ್ರಾಕೃತಿಗಳಲ್ಲಿ ಕತ್ತರಿಸಲು ಬಳಸುವ, ಹಿಡಿಯುಳ್ಳ ಗರಗಸ.